ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಕಿವೀಸ್ ಬ್ಯಾಟ್ಸ್ ಮನ್ ನೀಶಮ್ ರನ್ನು ಧೋನಿ ರನೌಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಇದೇ ವೇಳೆ ಧೋನಿ ಸ್ಟಂಪ್ಸ್ ಹಿಂದಿದ್ರೆ ಕ್ರೀಸ್ ಬಿಟ್ಟು ಹೋಗದಂತೆ ಐಸಿಸಿ ಸಲಹೆ ನೀಡಿದೆ.
ICC warn to all cricket players after india tour of new zealand, Never leave your crease with MS Dhoni behind the stumps!